Life is Beautiful Audiobook By Jogi cover art

Life is Beautiful

Preview

Get 30 days of Standard free

Auto-renews at $8.99/mo after 30-day trial. Cancel anytime
Try for $0.00
More purchase options
Buy for $6.71

Buy for $6.71

ಈ ಕೃತಿ ನಿಮಗಾಗಿ ಅಲ್ಲ, ನಿಮ್ಮ ಸಂತೋಷಗಳು ಬೇರೆಯೇ ಇವೆ. ನೀವು ಅದರಲ್ಲೇ ಸಂತೋಷಪಟ್ಟುಕೊಂಡಿರಿ. ಆದರೆ, ಅದರಿಂದಾಚೆಗೂ ಸಂತೋಷ ಹುಡುಕುವ ಅಸಂಖ್ಯಾತರಿದ್ದಾರೆ. ಈಗಷ್ಟೇ ಓದಲು ಆರಂಭಿಸುವ ಮಿತ್ರರಿದ್ದಾರೆ. ನಾನು ಏನು ಓದಬೇಕು ಅಂತ ಕೇಳುವ ತರುಣ ತರುಣಿಯರಿದ್ದಾರೆ. ಓದುವ ಹುಮ್ಮಸ್ಸು, ಹುರುಪು ತುಂಬುವಂಥ ಪುಸ್ತಕಗಳು ಬೇಕು ಎಂದು ಕೇಳುವವರಿದ್ದಾರೆ. ಈ ಪುಸ್ತಕ ಈಗಷ್ಟೇ ಓದು ಆರಂಭಿಸುತ್ತಿರುವ, ಮತ್ತಷ್ಟು ಓದಬೇಕು ಎಂದು ಆಸೆಪಡುತ್ತಿರುವ, ಓದದೇ ಜೀವನದ ಬಹುಮುಖ್ಯ ಸಂತೋಷವನ್ನು ಕಳಕೊಂಡಿದ್ದೇನೆ ಎಂದುಕೊಂಡಿರುವ ಅಕ್ಷರಪ್ರೇಮಿಗಳಿಗೋಸ್ಕರ.©2022 Storyside IN (P)2022 Storyside IN
No reviews yet